¡Sorpréndeme!

ಅರಮನೆಗೆ ಬಂದಾಯ್ತು ಗಜಪಡೆ; ಇಲ್ಲಿದೆ ನೋಡಿ ದಸರಾ ಆನೆಗಳ ಬಯೋಡಾಟಾ | Oneindia Kannada

2019-08-27 2 Dailymotion

ನಾಡಹಬ್ಬ ದಸರೆಗೆ ಮೊದಲ ಹಂತದಲ್ಲಿ ಆರು ಆನೆಗಳು ಜಂಬೂಸವಾರಿಯ ಸಾರಥ್ಯ ವಹಿಸಲು ಮೈಸೂರಿಗೆ ದಾಂಗುಡಿ ಇಟ್ಟಿವೆ. ನಾಳೆಯಿಂದ ತಾಲೀಮು ಶುರುವಿಟ್ಟುಕೊಳ್ಳಲು ಸಿದ್ಧತೆಯೂ ನಡೆಯುತ್ತಿದೆ. ಈ ಎಲ್ಲಾ ಆನೆಗಳನ್ನು ಕಣ್ತುಂಬಿಕೊಳ್ಳಲು ಮಕ್ಕಳಾದಿಯಿಂದ ದೊಡ್ಡವರೂ ಮೈಸೂರು ಅರಮನೆಗೆ ಬರುತ್ತಿದ್ದಾರೆ.